Just sharing my acute observations 🪃

2024
ತುಂಬಾ ದಿನಗಳ ನಂತರ ಒಳ್ಳೆ ಸಿನಿಮಾ ನೋಡಿದ ತೃಪ್ತಿ ಅದರಲ್ಲೂ ಕನ್ನಡ ಸಿನಿಮಾ ಅನ್ನೋದು ಇನ್ನಷ್ಟು ತೃಪ್ತಿ
ಕಥೆ ಹೊಸದೇನಲ್ಲ ಆದ್ರೆ ನಿರೂಪಣೆ fresh ಅನ್ನಿಸುತ್ತೆ
ಎಲ್ಲರೂ ತೆರೆ ಮೇಲೆ ಅದ್ಬುತವಾಗಿ ನಟಿಸಿದ್ದಾರೆ, ಸಿನಿಮಾಟೋಗ್ರಫಿ ,CG & VFX, ಬಟ್ಟೆ ಗಳು ಅದಕ್ಕೆ ತಕ್ಕ banground ಎಲ್ಲಾ ಕಡೆ ಇದನ್ನ Poetry ಹಾಗೆ ಕಟ್ಟಿದ್ದಾರೆ
ಆದ್ರೆ ಹಾಡುಗಳು ಎಲ್ಲೂ connect ಆಗಲಿಲ್ಲ ಬದಲಾಗಿ ಸ್ವಲ್ಪ break point ತರ ಇತ್ತು ,ಕೆಲವು ಕಡೆ ಸಿನಿಮಾ ನ English ಅಲ್ಲಿ ಬರೆದು ಆಮೇಲೆ ಕನ್ನಡಕ್ಕೆ ಅನುವಾದಿಸಿದ ಹಾಗೆ ಇತ್ತು ಹಾಗಾಗಿ ಕೆಲವು ಕಡೆ ಆಗಿದ್ದ connection ಕೂಡ ಸ್ವಲ್ಪ ಬಿರುಕು ಬಿಡ್ತಾ ಇತ್ತು